ನೇವಾರ್ ವಿಕಿಪೀಡಿಯ ಅಥವಾ ನೇಪಾಳ ಭಾಸಾ ವಿಕಿಪೀಡಿಯ, ನೇವಾರ್ ಭಾಷೆಯ ವಿಕಿಪೀಡಿಯ ಆವೃತ್ತಿಯಾಗಿದೆ. ಇದನ್ನು ವಿಕಿಮೀಡಿಯ ಫೌಂಡೇಶನ್ ನಡೆಸುತ್ತಿದೆ. ನೇವಾರ್ ವಿಕಿಪೀಡಿಯದಲ್ಲಿ ಪ್ರಸ್ತುತ 70,000 ಲೇಖನಗಳಿವೆ. ನೇಪಾಳ ಭಾಸಾ ಅಥವಾ ನೇವಾರ್ ಭಾಷೆ ನೇಪಾಳದಲ್ಲಿರುವ ನೆವಾರ್ ಸಮುದಾಯದವರ ಮಾತೃಭಾಷೆ. ನೆವಾರಿಗಳು ನೇಪಾಳದಲ್ಲಿ ಸಾಂಸ್ಕೃತಿಕವಾಗಿ ಶ್ರೀಮಂತ ಜನಾಂಗೀಯ ಗುಂಪು. == ಉಲ್ಲೇಖಗಳು == == ಬಾಹ್ಯ ಲಿಂಕ್‌ಗಳು == ನೇಪಾಳದ ಭಾಸಾ ವಿಕಿಪೀಡಿಯ ಮುಖ್ಯ ಪುಟ ನೇಪಾಳ ಭಾಸಾ ವಿಕಿಪೀಡಿಯ ಮೊಬೈಲ್ ಆವೃತ್ತಿ